Mankutimmana Kagga by D.V. Gundappa
ನೆನೆನೆನೆದು ಗಹನವನು, ಜೀವನರಹಸ್ಯವನು । ಮನವ ಬಳಲಿಸಿ ಸೋಲಿಸಿರುವ ತತ್ತ್ವವನು ॥ ಮನದೇಕಾಂತದಲಿ ಮೌನದ ಧ್ಯಾನದಲಿ । ಮಣಿಮಣಿದು ಕೈಮುಗಿಯೊ - ಮಂಕುತಿಮ್ಮ ॥ ೯೧೮ ॥
nene nenedu gahanavanu jIvana rahasyavanu । manava baLalisi sOlisiruva tattvavanu ॥ manada EkAntadali maunada dhyAnadali । maNi maNidu kaimugiyo - Mankutimma ॥ 918 ॥
ಮೌನದದಿಂದ ಮಾಡುವ ಧ್ಯಾನದಲ್ಲಿ ಮತ್ತು ಮನನ ಮಾಡುವಾಗಿನ ಏಕಾಂತದಲ್ಲಿ, ನಿನ್ನ ಮನವನ್ನು ಬಳಲಿಸಿ, ಸೋಲಿಸಿರುವ ಆ ಗಹನವಾದ ಜೀವನ ರಹಸ್ಯವನ್ನು ನೆನೆನೆನೆದು, ಬಾರಿ ಬಾರಿ ತಲೆಬಾಗಿ, ಕೈ ಮುಗಿಯೋ ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು.
You have contemplated on it for a long time - about the mystery of life. After much thinking, you have finally mastered the truth. For the outside world, you have conquered the truth. But deep in side your conscience, when you are silently meditating - you will remember the truth again and again and surrender to it. - Mankutimma
Video Coming Soon
Detailed video explanations by scholars and experts will be available soon.