Mankutimmana Kagga by D.V. Gundappa
ಇರುವುದರೊಳಾದನಿತು ಸೊಗವ ಪಡೆವೊಡೆ ಲೋಗರ್ । ಅರಿಗೆ ಮೊದಲ್ ಇಹಕೆ ಪರದಾವರಣವಿಹುದನ್ ॥ ಪರಮಾರ್ಥಗಣಿತದಿಂದಿಹದರ್ಥಗಳನೆಣಿಸೆ । ಸರಿ ಲೋಕಬಾಂಧವ್ಯ - ಮಂಕುತಿಮ್ಮ ॥ ೮೬೨ ॥
iruvudaroL aadanitu sogava paDevoDe lOgar । arige modal ihake parada aavaraNavu ihudan ॥ paramArtha gaNitadinda ihada arthagaLaneNise । sari lOkabAndhavya - Mankutimma ॥ 862 ॥
ಇರುವುದರಲ್ಲಿ ಆದಷ್ಟು ಆನಂದವನ್ನು ಪಡೆಯಲು ಮೊದಲು, ಇಹಕ್ಕೆ ಎಂದರೆ, ಪ್ರಪಂಚವನ್ನು ಆವರಿಸಿಕೊಂಡಿರುವ ಪರವನ್ನು ಅರಿಯುವುದು ಅವಶ್ಯಕ. ಪರಮಾರ್ಥದ ಲೆಕ್ಕಾಚಾರಗಳಿಂದ ನಮ್ಮ ಈ ಜಗತ್ತಿನ ಬಾಳನ್ನು ಅರ್ಥೈಸಿಕೊಳ್ಳಲು ಪ್ರಯತ್ನಪಟ್ಟರೆ, ನಮ್ಮ ಮತ್ತು ಈ ಲೋಕದ ಭಾಂಧವ್ಯದ ಸ್ವರೂಪ ನಮಗೆ ಅರ್ಥವಾಗುತ್ತದೆ ಎಂದು ವಿವರಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"If you seek to find happiness in whatever state you are in - then you must first understand that everything here has greater meaning in the context of the universe. Once you start evaluating the profits and losses of this world on an absolute scale of the universe, you will be able to achieve balance in life in this world." - Mankutimma
Video Coming Soon
Detailed video explanations by scholars and experts will be available soon.