Back to List

Kagga 826 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಸಂಗೀತಕಲೆಯೊಂದು, ಸಾಹಿತ್ಯಕಲೆಯೊಂದು । ಅಂಗಾಂಗ ಭಾವ ರೂಪಣದ ಕಲೆಯೊಂದು ॥ ಸಂಗಳಿಸಲೀ ಕಲೆಗಳನುನಯವು ಚರ್ಯೆಯಲಿ । ಮಂಗಳೋನ್ನತ ಕಲೆಯೊ - ಮಂಕುತಿಮ್ಮ ॥ ೮೨೬ ॥

sangeeta kaleyondu, sAhitya kaleyondu । angAnga bhAva rUpaNada kaleyondu ॥ sangaLisalu ee kalegaLu anunayavu charyeyali । mangaLonnata kaleyo - Mankutimma ॥ 826 ॥

Meaning in Kannada

ಸಂಗೀತ, ಸಾಹಿತ್ಯ, ನಾಟ್ಯ ಮುಂತಾದವು ಒಂದೊಂದು ಕಲೆಗಳು. ನಮ್ಮ ಬದುಕನ್ನು ರೂಪಿಸುವ ನಮ್ಮ ಆಚಾರ ವಿಚಾರದಲ್ಲಿ ಈ ಕಲೆಗಳ ವಿಚಾರವು ಚರ್ಚೆಯಾದಲ್ಲಿ ಜೀವಿಸುವ ಕಲೆಯೂ ಅತ್ಯುತ್ತಮವಾಗುತ್ತದೆ ಎನ್ನುವ ವಿಚಾರವನ್ನು ನಮ್ಮ ಮುಂದೆ ಇಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"Music one of the fine arts. Literature is another. There is another which shows off the beauty of expressions and the body – dance and drama. When all these come together in everyday life, then life itself will be an auspicious art." - Mankutimma

Themes

LifeSelf

Video Section

Video Coming Soon

Detailed video explanations by scholars and experts will be available soon.