Mankutimmana Kagga by D.V. Gundappa
ದೊರೆತನದ ಜಟಿಲಗಳ, ಕುಟಿಲಗಳ, ಖಠಿನಗಳ । ಭರತನುಳಿಸಿದನೆ ರಾಮನ ತೀರ್ಪಿಗೆಂದು ॥ ಅರಿವಿಗಿಹ ಕರ್ತವ್ಯಭಾರವನು ತಾನರಿತು । ಧುರವ ಧರಿಸಿದನವನು - ಮಂಕುತಿಮ್ಮ ॥ ೭೦೯ ॥
doretanada jaTilagaLa, kuTilagaLa, khaThinagala । bharatanu uLisidane rAmana tIrpigendu ॥ arivigiha kartavyabhAravanu tAnaritu । dhurava dharisidanu avanu - Mankutimma ॥ 709 ॥
ರಾಜನಲ್ಲದಿದ್ದರೂ, ರಾಜ್ಯಭಾರದ ಸಕಲ ಸಮಸ್ಯೆಗಳನ್ನೂ, ರಾಮನ ತೀರ್ಪಿಗೆ ಬಿಡದೆ ತನ್ನ ಕರ್ತವ್ಯದ ಭಾರವನ್ನರಿತು ಆಡಳಿತದ ನೊಗವನ್ನು ತಾನೇ ಹೊತ್ತು ನಿರ್ವಸಿದ ಭರತ ಎಂದು ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
There are many dilemmas and tough decisions that a king has to make - dilemmas, strategies and difficulties. Did Bharata defer dealing with them till Rama comes back? He realized the full weight of his position and the performed his duties worthy of a King even if he was not a king. - Mankutimma
Video Coming Soon
Detailed video explanations by scholars and experts will be available soon.