Mankutimmana Kagga by D.V. Gundappa
ದ್ವಂದ್ವಲೋಕವನಕ್ಷಿಯುಗದೆ ಪೊರೆದು ತ್ರ್ಯಕ್ಷ- । ನೊಂದರಿಂ ಮಾಯೆಯಾಟವ ಮೀರುವಂತೆ ॥ ಇಂದ್ರಿಯಾತೀತದರ್ಶನಕೆ ಬೇರೊಂದಕ್ಷಿ । ಸಂಧಾನವನು ಗಳಿಸೊ - ಮಂಕುತಿಮ್ಮ ॥ ೬೯೫ ॥
dvandva lOkavanu akShiyugade poredu tryakShan । ondarin mAyeyATava mIruvante ॥ indriyAtIta darshanake bErondu akShi । sandhAnavanu gaLiso - Mankutimma ॥ 695 ॥
ಕೋಟ್ಯಾಂತರ ದ್ವಂದ್ವಗಳಿಂದ ಕೂಡಿದ ಈ ಲೋಕವನ್ನು ತನ್ನೆರಡು ಕಣ್ಣುಗಳಿಂದ ನೋಡುತ್ತಾ ಕಾಪಾಡಿ, ಮಾಯೆಯಾಟದಿಂದ ಉಂಟಾಗುವಕಾಮನನ್ನು ಅಥವಾ ಮನ್ಮಥನನ್ನು ತನ್ನ ಮೂರನೆಯ ಕಣ್ಣಿಂದ, ಆ ಪರಮಶಿವ ಸುಟ್ಟಂತೆ, ಇಂದ್ರಿಯಗಳಿಗೆಟುಕದರ ದರ್ಶನಕೆ ನಿನ್ನಲ್ಲಿರುವ ವಿವೇಕದ ಅಥವಾ ಜ್ಞಾನದ ಕಣ್ಣನ್ನು ಮನಸ್ಸು ಬುದ್ಧಿಗಳೊಂದಿಗೆ ಅನುಸಂಧಾನ ಮಾಡಿಕೊ ಎಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
Lord Shiva is the ultimate example of the way this world has to be dealt with. He has two eyes using which he will preside over the wellbeing of the entire world. But for philosophical union with the cosmic truth, the has the third eye. With that he can perceive beyond the senses. In our lives, we have to find the balance between what can be seen with our eyes and what has to be experienced with eyes shut." - Mankutimma
Video Coming Soon
Detailed video explanations by scholars and experts will be available soon.