Back to List

Kagga 646 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಶೀತವಾತಗಳಾಗೆ ದೇಹಕೌಷಧ ಪಥ್ಯ । ಚೇತ ಕೆರಳಿರೆ ಕಣ್ಣು ಕಿವಿಗಳಾತುರದಿಂ ॥ ಪ್ರೀತಿಯಿಂದದನೊಲಿಸಿ ನೀತಿಯಲಿ ಶಿಕ್ಷಿಸುವು- । ದಾತುಮದ ನೆಮ್ಮದಿಗೆ - ಮಂಕುತಿಮ್ಮ ॥ ೬೪೬ ॥

shIta vAtagaLAge dEhake auShadha pathya । chEta keraLire kaNNu kivigaLa Aturadim ॥ prItiyinda adanolise nItiyali shikShisuvudu । Atumada nemmadige - Mankutimma ॥ 646 ॥

Meaning in Kannada

ಶೀತವೋ, ವಾತವೋ ಆಗಿ ದೇಹಾರೋಗ್ಯ ಕೆಟ್ಟರೆ ಪಥ್ಯ ಮಾಡಿ ಸರಿಪಡಿಸಿಕೊಳ್ಳಬಹುದು. ಆದರೆ ಈ ದೇಹಧಾರಣೆ ಮಾಡಿದ ಚೇತನಕ್ಕೆ ಕಿವಿ ಮತ್ತು ಕಣ್ಣುಗಳ ಮೂಲಕ ರೋಗಾಣುಗಳು ತಗುಲಿ ಆರೋಗ್ಯ ಕೆಟ್ಟರೆ, ಅದನ್ನು ಪ್ರೀತಿಯಿಂದ ಒಲಿಸಿಕೊಂಡು ನಿಯಮಿತವಾಗಿ ಶಿಕ್ಷಣ ನೀಡಿವುದು ಆತ್ಮಕ್ಕೆ ನೆಮ್ಮದಿಯನ್ನು ತರುತ್ತದೆ ಎಂದು ಅಂತರಂಗದ ಸಂಸ್ಕರಣದ ಮಾರ್ಗವನ್ನು ತೋರಿದ್ದಾರೆ ಮಾನ್ಯ ಗುಂದಪ್ಪನವರು ನಮಗೆ ಈ ಮುಕ್ತಕದಲ್ಲಿ.

Meaning & Interpretation

If the body has cold or other ailments, the medicine is to follow healthy diet (limited food). Just like that when mind get perturbed (by desires) by eagerness of the eyes and ears, the only remedy to reason with them and teach them to act according to dharma. Our soul will be peaceful them." - Mankutimma

Themes

DeathMoralityPeace

Video Section

Video Coming Soon

Detailed video explanations by scholars and experts will be available soon.