Back to List

Kagga 629 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ವೈವಿಧ್ಯವೊಂದುಕೃಪೆ ನಮಗಿರುವ ಕಷ್ಟದಲಿ । ಆವರಿಸದಳಲ್ ಎಲ್ಲರನುಮೊಂದೆ ಸಮಯ ॥ ನೋವಿಲ್ಲದರು ನೊಂದವರನು ಸಂತಯಿಸುತಿರೆ । ಜೀವನವು ಕಡಿದಹುದೆ? - ಮಂಕುತಿಮ್ಮ ॥ ೬೨೯ ॥

vaividhyavondu kRupe namagiruva kaShTadali । Avarisadu aLal ellaranum onde samaya ॥ nOvilladaru nondavaranu santayisutire । jIvanavu kaDidahude? - Mankutimma ॥ 629 ॥

Meaning in Kannada

ವೈವಿಧ್ಯತೆಯೇ ನಮಗೆ ಆ ಪರಮಾತ್ಮ ಕರುಣಿಸಿರುವ ಕೃಪೆ. ಎಲ್ಲರನ್ನೂ ಒಂದೇ ಬಾರಿ ಕಷ್ಟಗಳು ಆವರಿಸುವುದಿಲ್ಲ, ಹಲ ನೋವಿಲ್ಲದವರು ಹಲ ನೋವಿರುವವರನ್ನು ಸಂತೈಸುತ್ತಾ ಇರುವಾಗ ಬದುಕು ಕಷ್ಟವಾಗುವುದಿಲ್ಲ, ಎಂದು ಬದುಕಿನ ಸುಖ ದುಃಖಗಳ ಮತ್ತೊಂದು ಆಯಾಮವನ್ನು ನಮಗೆ ತೋರಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

Meaning & Interpretation

We are all troubled by miseries. The only saving grace is the variety. Not all of us are burdened with sorrow at the same time. Those who are not sorrow will console the ones who are sad. Life cannot be difficult now. Can it?" - Mankutimma

Themes

LifeSuffering

Video Section

Video Coming Soon

Detailed video explanations by scholars and experts will be available soon.