Mankutimmana Kagga by D.V. Gundappa
ಕುರುಡನಿನಚಂದ್ರರನು ಕಣ್ಣಿಂದ ಕಾಣುವನೆ? । ಅರಿಯುವಂ ಸೋಂಕಿಂದೆ ಬಿಸಿಲುತಣಿವುಗಳ ॥ ನರನುಮಂತೆಯೆ ಮನಸಿನನುಭವದಿ ಕಾಣುವನು । ಪರಸತ್ತ್ವಮಹಿಮೆಯನು - ಮಂಕುತಿಮ್ಮ ॥ ೫೫ ॥
kuruDanu ina chandraranu kaNNinda kANuvane? । ariyuvam sOnkinde bisilu taNivugaLa ॥ naranum anteye manasina anubhavadi kANuvanu । parasattva mahimeyanu - Mankutimma ॥ 55 ॥
ಕುರುಡನಿಗೆ ಸೂರ್ಯ ಚಂದ್ರರನು ಕಾಣಲಾಗುವುದೆ? ಬಿಸಿಲು ಮತ್ತು ತಂಪನ್ನು ಅವನು ಸ್ಪರ್ಶಮಾತ್ರದಿಂದಲೇ ಅರಿಯುವುದಿಲ್ಲವೇ ಮನುಷ್ಯನೂ ಸಹ ಮನಸ್ಸಿನ ಅನುಭವದಿಂದ ಪರಮಾತ್ವ ತತ್ವವನು ಕಾಣುತ್ತಾನೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
Will a blind person see the Sun or the Moon? He can know about them only by the heat or cold that he feels. Similarly, one can know about the eternal truth subtle experiences of his mind. [Translator's note: Again, stress is laid on the inadequacy of the senses in the search for the ultimate truth. It is accessible only through extra sensory experiences in one's mind.] - Mankutimma
Video Coming Soon
Detailed video explanations by scholars and experts will be available soon.