Back to List

Kagga 537 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ತರಣಿಶಶಿಪಥಗಳನು, ಧರೆವರುಣಗತಿಗಲನು । ಮರುದಗ್ನಿವೇಗಗಳ ನಿಯಮಿಸಿಹ ದಕ್ಷನ್ ॥ ನರನರಸಿಕೊಳಲಿ ದಾರಿಯ ತನಗೆ ತಾನೆಂದು । ತೊರೆದನೇತಕೆ ನಮ್ಮ? - ಮಂಕುತಿಮ್ಮ ॥ ೫೩೭ ॥

taraNi shashi pathagaLanu, dhare varuNa gatigaLanu । maruta agni vEgagaLa niyamisiha dakShAn ॥ naranu arasikoLali dAriya tanage tAneMdu । toredanEtake namma? - Mankutimma ॥ 537 ॥

Meaning in Kannada

ಆ ದಕ್ಷನಾದ, ಸರ್ವಶಕ್ತನಾದ ಪರಮಾತ್ಮನು ತಾನೇ ಸೃಷ್ಟಿಸಿದ ಸೂರ್ಯ, ಚಂದ್ರ, ಭೂಮಿ, ಮಳೆ, ಗಾಳಿ,ಅಗ್ನಿ ಮುಂತಾದವುಗಳ ವೇಗವನ್ನು ನಿಯಂತ್ರಿಸುತ್ತಿದ್ದಾನೆ. ಆದರೆ ಮನುಷ್ಯರಿಗೆ ಮಾತ್ರ ತಮ್ಮ ತಮ್ಮ ವೇಗವನ್ನು ತಾನೇ ನಿಯಂತ್ರಿಸಿಕೊಳ್ಳಲಿ ಎಂದು ಏಕೆ ಬಿಟ್ಟನೋ ಎಂದು ಒಂದು ಸುಂದರ ಪ್ರಶ್ನೆಯನ್ನು ತಮಗೆ ತಾವೇ ಕೇಳಿಕೊಳ್ಳುತ್ತಾ ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

God has defined rules on how the Sun, Moon, earth moves, when it rains, how fast the wind can blow and fire burn. But for some unknown reason, he has left man to find the way himself. Why did he do that? - Mankutimma

Themes

DevotionNatureSelf

Video Section

Video Coming Soon

Detailed video explanations by scholars and experts will be available soon.