Back to List

Kagga 298 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಗಾರೆಗಚ್ಚೀನಲ್ಲ ದಾರು ದೂಲಗಳಲ್ಲ । ಪಾರದ ದ್ರವದವೊಲು ಮನುಜಸ್ವಭಾವ ॥ ವೀರಶಪಥಗಳಿಂದೆ ಘನರೂಪಿಯಾಗದದು । ಸೈರಿಸದನಿನಿತು ನೀಂ- ಮಂಕುತಿಮ್ಮ ॥ ೨೯೮ ॥

gAregachichInalla dAru dUlagaLalla । pArada dravadavolu manujasvabhAva ॥ vIrashapathagaLinde ghanarUpiyAgadadu । sairise adanu initu nIM - Mankutimma ॥ 298 ॥

Meaning in Kannada

ಮನುಷ್ಯನ ಮನಸ್ಸಿನಸ್ವಭಾವ ಗಟ್ಟಿಯಾದ ಇಟ್ಟಿಗೆ ಮತ್ತು ಗಾರೆಗಳಿಂದ ಮಾಡಿದ್ದಲ್ಲ.ಇದಕ್ಕೆ ಗಟ್ಟಿಯಾದಯಾವ ಮರದ ಭಾರವಾದ ತೊಲೆಯ ಆಧಾರವೂ ಇಲ್ಲ. ಎಷ್ಟೇ ದೃಢವಾಗಿ ನಿರ್ಧಾರ ಮಾಡಿದರೂ, ಮನಸ್ಸು ಪಾದರಸದಂತೆ ಒಂದೆಡೆ ನಿಲ್ಲದೆ ಚಂಚಲವಾಗಿರುತ್ತದೆ. ಇಂತಹ ಚಂಚಲ ಮನಸ್ಸನ್ನು ಸಹಿಸಿದರೆ ಮಾತ್ರ ನಮ್ಮ ಜೀವನ ಸುಗಮವಾಗುತ್ತದೆ ಎಂದು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

"Man's nature is not to constant; not etched in stone, not immovable as wodden pillars. It is mercurial. People take brave vows to control their own character. A while later, they realize they were wrong. Such efforts to stay constant are not for ever. We must understand and endure such insteadiness." - Mankutimma

Themes

WisdomDeathMoralityNatureSociety

Video Section

Video Coming Soon

Detailed video explanations by scholars and experts will be available soon.