Back to List

Kagga 224 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಅದು ಬೇಕು ಇದು ಬೇಕು ಮತ್ತೊಂದು ಬೇಕೆಂದು । ಬೆದಕುತಿರುವುದು ಲೋಕ ಸೊಗದಿರವನೆಳಸಿ ॥ ಹೃದಯಗುಹೆಯಾ ಸುಖಧ್ಯಾನದೂಟೆಯೆ ಸಾಕ್ಷಿ । ಮುದಗಳಮಿತದ ನಿಧಿಗೆ - ಮಂಕುತಿಮ್ಮ ॥ ೨೨೪ ॥

adu bEku idu bEku mattondu bEkendu । bedakutiruvudu lOka sogadiravanu eLasi ॥ hRudaya guheya A sukha dhyAnada UTeye sAkShi । mudagaLa amita nidhige - Mankutimma ॥ 224 ॥

Meaning in Kannada

ಮನುಷ್ಯರ ಹೃದಯಗಳಲ್ಲಿ ಮಿತಿಯಿಲ್ಲದಸುಖಗಳಆಸೆಯ ಒರತೆ ಅಥವಾ ಊಟೆ ಬತ್ತುವುದೇ ಇಲ್ಲ. ಸದಾಕಾಲಮನಸ್ಸು “ಅದು ಬೇಕು ಇದು ಬೇಕು ಮತ್ತೊಂದು ಬೇಕು” ಎಂದು ಮತ್ತು ಅದು “ಎಲ್ಲಿ ಸಿಗುತ್ತದೆ” ಎಂದು ಹುಡುಕಾಡುತ್ತಲೇಇರುತ್ತದೆ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈಕಗ್ಗದಲ್ಲಿ.

Meaning & Interpretation

"Want that, want this and want something else. Man runs around the world with this sole thought in his mind since he feels he can be happy after getting that something. Getting that triggers a happy feeling deep in his heart. But he does not realise that the happiness was already there to begin with. There is unlimitted happiness right in his heart if only he can meditate and see it." - Mankutimma

Themes

LifeMoralityLove

Video Section

Video Coming Soon

Detailed video explanations by scholars and experts will be available soon.