Back to List

Kagga 218 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಪರಿಪರಿಯ ರೂಪಿನಲಿ ಕಾಂತಿಯಲಿ ರಾಗದಲಿ । ನೆರೆಯಿಸುತ ಪರಿಪರಿಯ ರಸಗಳಂ ಪ್ರಕೃತಿ ॥ ಕೆರಳಿಸುತ ಹಸಿವುಗಳ, ಸವಿಗಳನು ಕಲಿಸುವಳು । ಗುರು ರುಚಿಗೆ ಸೃಷ್ಟಿಯಲ - ಮಂಕುತಿಮ್ಮ ॥ ೨೧೮ ॥

paripariya rUpinali kAntiyali rAgadali । nereyisuta paripariya rasagaLam prakRuti ॥ keraLisuta hasivugaLa, savigaLanu kalisuvaLu । guru ruchige sRuShtiyala - Mankutimma ॥ 218 ॥

Meaning in Kannada

ವಿಧ ವಿಧವಾದ ರೂಪಗಳಲ್ಲಿ, ಕಾಂತಿಗಳಲ್ಲಿ, ಹಲವಾರು ಇಂಪಾದ ದನಿಗಳಲ್ಲಿ, ರಸಭರಿತವಾಗಿ ಪ್ರಕಟಗೊಂಡು, ಪ್ರಕೃತಿ, ನಿಸರ್ಗಅವುಗಳಲ್ಲಿಈ ಜಗತ್ತಿನ ಜೀವಿಗಳ ಮನಸ್ಸಿನಲ್ಲಿ ಆಸೆ ಹಸಿವು ಬಯಕೆ ಮತ್ತು ರುಚಿಗಳಂಥಾ ಭಾವಗಳನ್ನು ಉಂಟು ಮಾಡುತ್ತದೆ. ಹಾಗಾಗಿ ಸೃಷ್ಟಿಯೇ ರುಚಿಗಳಿಗೆ ಗುರು ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಮಾಡಿದ್ದಾರೆ.

Meaning & Interpretation

"Nature produces so many things that are rich in beauty, brilliance and taste. It also puts hunger in man and teaches him to savour her products. Once hooked, man takes it further by creating his own combinations and creates more tasty products. But it is nature that taught him his first lessons of taste." - Mankutimma

Themes

Nature

Video Section

Video Coming Soon

Detailed video explanations by scholars and experts will be available soon.