Back to List

Kagga 163 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಮನುಷ್ಯಚರಿತೆಯಚ್ಛಿನ್ನವಾಹಿನಿ ಸಾಗ । ಲಾನುಪೂರ್ವ್ಯದ ಕರ್ಮಋಣಶೇಷವಿನಿತು ॥ ತಾನಿರಲೆಬೇಕಲ್ತೆ ಪೌರುಷಸ್ಪರ್ಧನೆಗೆ । ಆನೆಗಂಕುಶದಂತೆ - ಮಂಕುತಿಮ್ಮ ॥ ೧೬೩ ॥

manuShya chariteyu acChinna vAhini sAgalu । Anu pUrvyada karma Runa sheShava initu ॥ tAnu iralebEkalte pauruSha spardhanege । Anege ankushadante - Mankutimma ॥ 163 ॥

Meaning in Kannada

ಮನುಷ್ಯನ ಜೀವನ ಹೀಗೇ ನಿರಂತರವಾಗಿ ಸಾಗುತ್ತಿರಬೇಕಾದರೆ, ಪ್ರತೀ ಜನ್ಮದಲ್ಲೂ ಒಂದಷ್ಟು ಕರ್ಮಶೇಷ ಉಳಿಸಿಕೊಂಡಿರಬೇಕು. ನಿಷ್ಶೇಶವಾಗಿಬಿಟ್ಟರೆ ಪುನರ್ಜನ್ಮವಿರುವುದಿಲ್ಲ, ಹಾಗಾಗಿ ಒಂದಿಷ್ಟು ಋಣ ಶೇಷ ಉಳಿಯುವಂತೆ ಮಾಡಿ ಆ ಪರಮಾತ್ಮ ನಮ್ಮನ್ನು ಮತ್ತೆ ಮತ್ತೆ ಪಾತ್ರ ಧರಿಸುವಂತೆ ಮಾಡುತ್ತಾನೆ. ಆನೆಯನ್ನು ಅಂಕುಶದಿಂದ ಹತೋಟಿಯಲ್ಲಿ ಇಟ್ಟಿರುವಂತೆ ಎಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

"History of mankind's prowess is a continuous story. Every new generation is making more progress than previous. He takes forward the consequences of his actions into the next life. This accounting is required to keep in check man's confidence in his abilities going overboard. Just like a hook is required to control the mighty elephants." - Mankutimma

Themes

LifeWar

Video Section

Video Coming Soon

Detailed video explanations by scholars and experts will be available soon.