Mankutimmana Kagga by D.V. Gundappa
ನರರವೊಲೆ ಸುರರುಮಲೆದಲೆದು ಮರೆಯಾಗಿಹರು । ಭರತದೇಶದೊಳಮೈಗುಪ್ತ ಯವನರೊಳಂ ॥ ಸುರ ನಾಮ ರೂಪಗಳಸಂಖ್ಯಾತ, ನಿಜವೊಂದು । ತೆರೆ ಕೋಟಿ ಕಡಲೊಂದು - ಮಂಕುತಿಮ್ಮ ॥ ೪೮೭ ॥
nararavole surarum aledu aledu mareyAgiharu । bharatadEshadoLum aigupta yavanaroLam ॥ sura nAma rUpagaLu asankhyAta, nija vondu । tere kOTi kaDalondu - Mankutimma ॥ 487 ॥
ಆತ್ಮದ ಗುಣಗಳು ಅಸಂಖ್ಯವಾದವು. ಎಣಿಸಲಾಗದ್ದು ಮತ್ತು ವರ್ಣಿಸಲು ಅಸಾಧ್ಯ. ದೇಹ ಮನಸ್ಸು ಬುದ್ಧಿಗಳೇ ಆ ಗುಣಗಳ ಗ್ರಹಣೆಗೆ ಕಾರಣಗಳು ಅಥವಾ ಸಾಧನಗಳು. ಬದುಕಿನ ಅನುಭವದ ಕನ್ನಡಿಯಲ್ಲಿ ಪ್ರತಿಫಲಿಸುವ ಆತ್ಮದ ಒಂದೊಂದೂ ಗುಣವೂ ತನ್ನದೇ ಆದ ಸೌಂದರ್ಯವನ್ನು ಹೊಂದಿರುತ್ತದೆ ಎಂದು ಆತ್ಮ ಸೌಂದರ್ಯದ ರೂಪವನ್ನು ವಿವರಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Just like humans, the Gods have roamed this earth and have disappeared in all mythologies - Indian, Egyptian or Greek. There are so many names to the Gods. But the truth remains universal and singular. Waves come in crores, but the sea is still only one. - Mankutimma
Video Coming Soon
Detailed video explanations by scholars and experts will be available soon.