Back to List

Kagga 474 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಬಿದ್ದುದನು ನಿಲ್ಲಿಪುದೆ ನರನ ಮೃತ್ಯುಂಜಯತೆ । ಶುದ್ಧಿಸದೆ ನಭ ಧರೆಯ ಮರಮರಳಿ ಮಳೆಯಿಂ? ॥ ಗದ್ದೆ ಕೊಯ್ಲಾಗೆ ಮಗುಳ್ದದು ಬೆಳೆಯ ಕುಡದಿಹುದೆ? । ಬಿದ್ದ ಮನೆಯನು ಕಟ್ಟೊ - ಮಂಕುತಿಮ್ಮ ॥ ೪೭೪ ॥

biddudanu nillipude narana mRutyunjayate । shuddhisade nabha dhareya maramaraLi maLeyim? ॥ gadde koylAge maguLdadu beLeya kuDadihude? । bidda maneyanu kaTTo - Mankutimma ॥ 474 ॥

Meaning in Kannada

ಕೊಳೆಯಾದ ಇಳೆಯನ್ನು ಮಳೆಯಿಂದ ಮತ್ತೆ ಮತ್ತೆ ತೊಳೆಯುವ ಆ ಆಕಾಶದಂತೆ, ಬೆಳೆಯನ್ನು ಕೊಯ್ದ ನಂತರವೂ ಮತ್ತೆ ಮತ್ತೆ ಬೆಳೆ ಬೆಳೆಯುವ ಈ ಧರೆಯಂತೆ, ಕೆಳಗೆ ಬಿದ್ದಿರುವುದನ್ನು ಎತ್ತಿ ನಿಲ್ಲಿಸುವುದೇ ಮಾನವನ ನಿರಂತರ ಕ್ಷಮತೆ. ಹಾಗಾಗಿ ಬಿದ್ದ ಮನೆಯನ್ನು ಎತ್ತಿ ಕಟ್ಟೋ ಎಂದು ಆದೇಶಿಸುತ್ತಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Man's immortality is in reconstructing that which has fallen down. We should not shy away from that responsibility. The sky cleans the earth again and again by pouring rain on earth tirelessly. An agriculture field does not refuse produce after the first harvest. Does it? You should always build the broken house back. - Mankutimma

Themes

DeathNatureDuty

Video Section

Video Coming Soon

Detailed video explanations by scholars and experts will be available soon.