Back to List

Kagga 467 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಗಣನೆಗೆಟುಕದ ಗುಣಗಳಾತ್ಮದವವರ್ಣ್ಯಗಳು । ಮನದ ದೇಹದ ಜೀವದೆಲ್ಲ ಕರಣಗಳಾ ॥ ಅನುಭವದ ಮುಕರದೊಳ್ ಪ್ರತಿಫಲಿಸೆ ತನ್ನದೊಂ - । ದಣುವದುವೆ ಸುಂದರವೊ - ಮಂಕುತಿಮ್ಮ ॥ ೪೬೭ ॥

gaNanege eTukada guNagaLu Atmadavu avarNyagaLu । manada dEhada jIvada karaNagaLu aa ॥ anubhavada mukaradoL pratiphalise tannadu । ondaNuvu aduve sundaravo - Mankutimma ॥ 467 ॥

Meaning in Kannada

ವರ್ಣಿಸಲು ಆಗದ ಮತ್ತು ಎಣಿಸಲು ಆಗದ ಆತ್ಮದ ಗುಣಗಳು ಮನಸ್ಸಿನ, ದೇಹದ, ಜೀವದ ಇಂದ್ರಿಯಗಳಿಂದ ಪಡೆದ ಅನುಭವಗಳನ್ನು ಮತ್ತು ಅದರಿಂದ ಪಡೆದ ಆನಂದವನ್ನು ಕನ್ನಡಿಯಂತಹ ಮುಖದ ಮೂಲಕ ಪ್ರತಿಫಲಿಸಿದಾಗ ಆ ಅನುಭವದ ಸೌಂದರ್ಯ ಇನ್ನೂ ಹೆಚ್ಚಾಗುತ್ತದೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು.

Meaning & Interpretation

The qualities of the soul are innumerable, immeasurable and indescribable. They can only be experienced. It is reflected in what we do using our mind, body and life. When we see that, we realize that every atom is beautiful. - Mankutimma

Themes

WisdomLifeMorality

Video Section

Video Coming Soon

Detailed video explanations by scholars and experts will be available soon.