Mankutimmana Kagga by D.V. Gundappa
ವಿಶದಮಾದೊಂದು ಜೀವನಧರ್ಮದರ್ಶನವ- । ನುಸುರಿಕೊಳೆ ತನ್ನ ಮನಸಿಗೆ ತಾನೆ ಬಗೆದು ॥ ನಿಸದವಂ ಗ್ರಂಥಾನುಭವಗಳಿಂದಾರಿಸುತ । ಹೊಸೆದನೀ ಕಗ್ಗವನು - ಮಂಕುತಿಮ್ಮ ॥ ೯೩೬ ॥
vishadam aadondu jivana dharma darshanavan । usurikoLe tanna manasige tAne bagedu ॥ nisadavam granthAnubhavagaLinda aarisuta । hosedanI kaggavanu - Mankutimma ॥ 936 ॥
ಹಿಂದಿನ ಎರಡು ಮುಕ್ತಕಗಳಲ್ಲಿ "ನಿನ್ನ ಮನಕೆ ಒಪ್ಪುವ ಮತವನ್ನು ಆಯ್ದುಕೊಂಡು ಅಂತರಂಗದಲ್ಲಿ ಮಥನಮಾಡಿ ನಿನಗೆ ಕಂಡ ಸತ್ಯವನ್ನು ಭದ್ರವಾಗಿ ಹಿಡಿದುಕೊಂಡು ಮುಂದುವರೆ" ಎಂದು ನಮಗೆ ಅರುಹಿದ್ದಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ ತಾನು ಸಹ ಹೀಗೆಯೇ ಮಾಡಿದೆ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು
In order to come to a clear vision of how one must lead a life morally - I thought about many things and contemplated alone a lot. Also took excerpts from various book and experiences that are known to be absolute truths. I strung these poems thus. - Mankutimma
Video Coming Soon
Detailed video explanations by scholars and experts will be available soon.