ಪಟ್ಟಿಗೆ ಹಿಂತಿರುಗಿ

ಕಗ್ಗ 883 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಕಾಯಕಿಂತಾತ್ಮ ಪಿರಿತೆಂದು ಜನವರಿತಂದು । ಸ್ವೀಯೇಚ್ಛೆಯಿಂದ ಸಮಾಧಾನ ಕೆಡದಂದು ॥ ದಾಯ ಸಮ ಸಂಸೃಷ್ಟಿ ಭೂಭಾಗ್ಯವಾದಂದು । ಶ್ರೇಯ ನೆರೆವುದು ಜಗಕೆ - ಮಂಕುತಿಮ್ಮ ॥ ೮೮೩ ॥

kAyakinta aatma piritendu janavaritandu । svIya ichCheyinda samAdhAna keDadandu ॥ dAya sama samsRuShTi bhUbhAgyavAdandu । shreya nerevudu jagake - Mankutimma ॥ 883 ॥

ಕನ್ನಡದಲ್ಲಿ ಅರ್ಥ

ಅರ್ಥ ಮತ್ತು ವ್ಯಾಖ್ಯಾನ

"There will be prosperity in abundance in this world when people realize that the soul is to be cared for more than the body, when people find peace within themselves and find ways to do so by themselves, when people learn to share with others equally what they have." - Mankutimma

ವಿಷಯಗಳು

WisdomLifeSocietyLovePeace

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.